*ಖಾನಾಪುರ ತಹಶಿಲ್ದಾರ ಕುರ್ಚಿಗಾಗಿ  ಇಬ್ಬರು ಅಧಿಕಾರಿಗಳ ಕಚ್ಚಾಟ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಾನಾಪುರ ಪಟ್ಟಣದ ತಹಶಿಲ್ದಾರ ಕಚೇರಿಯಲ್ಲಿ ಬುಧವಾರ ಇಬ್ಬರು ತಹಶಿಲ್ದಾರರು ತಮ್ಮ ಅಧಿಕಾರ ಚಲಾಯಿಸಿದ್ದಾರೆ. ಒಬ್ಬರು ಸರ್ಕಾರದ ಆದೇಶದ ಪ್ರಕಾರ ತಹಸೀಲ್ದಾರ್ ಹುದ್ದೆಯನ್ನು ನಿಭಾಯಿಸಿದ್ದು, ಮತ್ತೊಬ್ಬರು ನ್ಯಾಯಾಲಯದ ಆದೇಶದಂತೆ ತಹಶಿಲ್ದಾರ ಕುರ್ಚಿಯಲ್ಲಿ ಕುಳಿತಿದ್ದಾರೆ.  ಸರ್ಕಾರದ ಆದೇಶದ ಪ್ರಕಾರ ಮಂಜುಳಾ ನಾಯಕ ಮತ್ತು ನ್ಯಾಯಾಲಯದ ಆದೇಶದ ಪ್ರಕಾರ ದುಂಡಪ್ಪ ಕೋಮಾರ ತಮ್ಮ ಅಧಿಕಾರ ಚಲಾಯಿಸಿದ್ದು, ಬುಧವಾರ ಒಂದೇ ದಿನ ಒಂದೇ ಹುದ್ದೆಯನ್ನು ಇಬ್ಬರು ಅಧಿಕಾರಿಗಳು ನಿಭಾಯಿಸಿದ ಘಟನೆ ಪಟ್ಟಣದ ತಹಶಿಲ್ದಾರ್ ಕಚೇರಿಯಲ್ಲಿ ವರದಿಯಾಗಿದೆ. ನ್ಯಾಯಾಲಯದ ಆದೇಶ … Continue reading *ಖಾನಾಪುರ ತಹಶಿಲ್ದಾರ ಕುರ್ಚಿಗಾಗಿ  ಇಬ್ಬರು ಅಧಿಕಾರಿಗಳ ಕಚ್ಚಾಟ*