*ಓವರ್ ಟೇಕ್ ಮಾಡಲು ಹೋಗಿ ಇಬ್ಬರ ಸಾವು*

ಪ್ರಗತಿವಾಹಿನಿ ಸುದ್ದಿ : ಅತಿವೇಗದಿಂದ ಚಾಲನೆ ಮಾಡುತ್ತಿದ್ದ ಇಬ್ಬರು ಬೈಕ್‌ ಸವಾರರು ಕಾರ್ ಒಂದನ್ನು ಓವರ್ ಟೇಕ್ ಮಾಡಲು ಹೋಗಿ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಶಹಾಪುರದ ಮದ್ರಿಕೆ ಗ್ರಾಮದಲ್ಲಿ ನಡೆದಿದೆ. ಹಳ್ಳೆಪ್ಪ (45) ಹಾಗೂ ಮಲ್ಲಯ್ಯ (35) ಮೃತ ದುರ್ದೈವಿಗಳು. ಹಳ್ಳೆಪ್ಪ ಹಾಗೂ ಮಲ್ಲಯ್ಯ ಒಂದೇ ಊರಿನವರಾಗಿದ್ದು, ಜೇವರ್ಗಿ ಬಳಿಯಿರುವ ತಮ್ಮ ಜಮೀನಿಗೆ ಹೋಗಿದ್ದರು. ವಾಪಸ್ ಊರಿಗೆ ಮರಳುವಾಗ ರಸ್ತೆಯಲ್ಲಿ ಕಾರ್ ಒಂದನ್ನು ಹಿಂದಿಕ್ಕಲು ಹೋಗಿ ಅಪಘಾತ ಸಂಭವಿಸಿದ್ದು ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.Home add -Advt ಕಾರ್ … Continue reading *ಓವರ್ ಟೇಕ್ ಮಾಡಲು ಹೋಗಿ ಇಬ್ಬರ ಸಾವು*