*ಹುಚ್ಚುನಾಯಿ ಕಡಿತಕ್ಕೊಳಗಾದ ಮಗು 50 ಜನರಿಗೆ ಕಚ್ಚಿ ಸಾವು*
ಪ್ರಗತಿವಾಹಿನಿ ಸುದ್ದಿ; ಲಖನೌ: ಹುಚ್ಚುನಾಯಿ ಕಡಿತಕ್ಕೊಳಗಾಗಿದ್ದ ಮಗುವೊಂದು 50 ಜನರಿಗೆ ಕಚ್ಚಿ ಬಳಿಕ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ನಡೆದಿದೆ. 2 ವರ್ಷದ ಕಾವ್ಯಾ ಕುಶ್ವಾಹ್ ಎಂಬ ಮಗುವಿಗೆ ಒಂದು ತಿಂಗಳ ಹಿಂದೆ ಹುಚ್ಚುನಾಯಿ ಕಡಿದಿತ್ತು. ಮಂಗಲ್ ಕುಶ್ವಾಹ್ ಎಂಬುವರ ಮಗಳು ಕಾವ್ಯಾ ತನ್ನ ಅಮ್ಮನ ಜೊತೆ ಅಜ್ಜಿಯ ಮನೆ ಹಿಡೊಗರ್ಖೆಗೆ ಹೋಗಿದ್ದಳು. ಅಲ್ಲಿ ಆಟವಾಡುತ್ತಿದ್ದಾಗ ಬೀದಿನಾಯಿ ಕಚ್ಚಿತ್ತು. ಬಳಿಕ ಮಗು ತಾಯಿಯೊಂದಿಗೆ ಊರಿಗೆ ವಾಪಸ್ ಆಗಿದ್ದಳು.Home add -Advt ಘಟನೆ ನಡೆದ ಎರಡನೇ … Continue reading *ಹುಚ್ಚುನಾಯಿ ಕಡಿತಕ್ಕೊಳಗಾದ ಮಗು 50 ಜನರಿಗೆ ಕಚ್ಚಿ ಸಾವು*
Copy and paste this URL into your WordPress site to embed
Copy and paste this code into your site to embed