*ಭಾರತದ ಎಲ್‌ಪಿಜಿ ಮಾರುಕಟ್ಟೆಯಲ್ಲಿ ಯುಎಇ ಜಿಗಿತ*: *ಅಮೆರಿಕಕ್ಕೆ ಭಾರೀ ಹಿನ್ನಡೆ!*
ಪ್ರಗತಿವಾಹಿನಿ ಸುದ್ದಿ: ಭಾರತದ ಅಡುಗೆಮನೆಗಳಿಗೆ ಅನಿಲ ಪೂರೈಸುವ ರಾಷ್ಟ್ರಗಳ ಪಟ್ಟಿಯಲ್ಲಿ ಈಗ ದೊಡ್ಡ ಬದಲಾವಣೆಯಾಗಿದೆ. ಇಷ್ಟು ದಿನ ಮುಂಚೂಣಿಯಲ್ಲಿದ್ದ ಅಮೆರಿಕವನ್ನು ಹಿಂದಿಕ್ಕಿ ಯುನೈಟೆಡ್ ಅರಬ್ ಎಮಿರೇಟ್ಸ್ ಅಗ್ರಸ್ಥಾನಕ್ಕೇರಿದೆ. ಕೇವಲ ಒಂದೇ ತಿಂಗಳಲ್ಲಿ ಎಲ್‌ಪಿಜಿ ಆಮದಿನ ಲೆಕ್ಕಾಚಾರ ಬದಲಾಗಿದ್ದು, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಈ ಬೆಳವಣಿಗೆ ಗಮನ ಸೆಳೆದಿದೆ. ಕೆಪ್ಲರ್ ಸಂಸ್ಥೆಯ ದತ್ತಾಂಶದ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಅತಿ ಹೆಚ್ಚು ಎಲ್‌ಪಿಜಿ ಪೂರೈಸಿದ ರಾಷ್ಟ್ರವಾಗಿ ಯುಎಇ ಹೊರಹೊಮ್ಮಿದೆ. ಆಗಸ್ಟ್‌ನಲ್ಲಿ ಶೇ. 13ರಷ್ಟಿದ್ದ ಯುಎಇಯ ಪಾಲು ಸೆಪ್ಟೆಂಬರ್‌ನಲ್ಲಿ ಶೇ. 39ಕ್ಕೆ … Continue reading *ಭಾರತದ ಎಲ್‌ಪಿಜಿ ಮಾರುಕಟ್ಟೆಯಲ್ಲಿ ಯುಎಇ ಜಿಗಿತ*: *ಅಮೆರಿಕಕ್ಕೆ ಭಾರೀ ಹಿನ್ನಡೆ!*
Copy and paste this URL into your WordPress site to embed
Copy and paste this code into your site to embed