*ಭೀಕರ ಸರಣಿ ಅಪಘಾತ*: *ಭಾರತೀಯರು ಸೇರಿ 14 ಜನರು ಸಾವು*
ಪ್ರಗತಿವಾಹಿನಿ ಸುದ್ದಿ: ಸರಣಿ ಅಪಘಾತದಲ್ಲಿ ಭಾರತೀಯರು ಸೇರಿ 14 ಜನರು ಸಾವನ್ನಪ್ಪಿರುವ ಘಟನೆ ಯುಎಇಯ ಫುಜೈರಾ ಎಮಿರೇಟ್ನಲ್ಲಿ ನಡೆದಿದೆ. ಟ್ರಕ್ ವೊಂದು ನಿಯಂತ್ರಣ ತಪ್ಪಿ, 23 ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಟ್ರಕ್ ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ 14 ಮಂದಿ ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ 30 ಜನ ಗಾಯಗೊಂಡಿದ್ದಾರೆ. ಮೃತರಲ್ಲಿ ಭಾರತೀಯ ಪ್ರಜೆಗಳೂ ಸೇರಿರುವುದು ದೃಢಪಟ್ಟಿದೆ. ಅಪಘಾತದಲ್ಲಿ 5 ಟ್ರಕ್ಗಳು, 18 ಕಾರುಗಳಿಗೆ ಹಾನಿಯಾಗಿದೆ. ನಿಧಾನಗತಿಯ ಸಂಚಾರದಿಂದ ರಸ್ತೆ ಮೇಲೆ ನಿಂತಿದ್ದ … Continue reading *ಭೀಕರ ಸರಣಿ ಅಪಘಾತ*: *ಭಾರತೀಯರು ಸೇರಿ 14 ಜನರು ಸಾವು*
Copy and paste this URL into your WordPress site to embed
Copy and paste this code into your site to embed