*BREAKING: ಉಡುಪಿಯಲ್ಲಿ ಬೋಟ್ ದುರಂತ ಪ್ರಕರಣ: ಮತ್ತೋರ್ವ ಯುವತಿ ಸಾವು*

ಪ್ರಗತಿವಾಹಿನಿ ಸುದ್ದಿ: ಉಡುಪಿಯಲ್ಲಿ ಸಂಭವಿಸಿದ್ದ ಟೂರಿಸ್ಟ್ ಬೋಟ್ ದುರಂತ ಪ್ರಕರಣದಲ್ಲಿ ಇಂದು ಮತ್ತೋರ್ವ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಉಡುಪಿಯ ಡೆಲ್ಟಾ ಬೀಚ್ ನಿಂದ ಎರಡು ಬೋಟ್ ಗಳ್ಲಲಿ ವಿಹಾರಕ್ಕೆ ತೆರಳಿದ್ದಾಗ ಒಂದು ಬೋಟ್ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಪಲ್ಟಿಯಾಗಿತ್ತು. ಒಂದು ಬೋಟ್ ನಲ್ಲಿ 14 ಜನರು ಇದ್ದರು. 14 ಜನರೂ ಸಮುದ್ರಪಾಲಾಗಿದ್ದರು. ಮತ್ತೊಂದು ಬೋಟ್ ನಲ್ಲಿದ್ದವರು ತಕ್ಷಣ ಕಾರ್ಯಪ್ರವೃತ್ತರಾಗಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಕೆಲವರು ಲೈಫ್ ಜಾಕೇಟ್ ಧರಿಸಿದ್ದರಿಂದ ಬಚಾವ್ ಆಗಿದ್ದರು. ಘಟನೆಯಲ್ಲಿ ನಾಲ್ವರ … Continue reading *BREAKING: ಉಡುಪಿಯಲ್ಲಿ ಬೋಟ್ ದುರಂತ ಪ್ರಕರಣ: ಮತ್ತೋರ್ವ ಯುವತಿ ಸಾವು*