*BREAKING: ಟೂರಿಸ್ಟ್ ಬೋಟ್ ಮುಳುಗಿ ದುರಂತ: ಇಬ್ಬರು ಪ್ರವಾಸಿಗರು ದುರ್ಮರಣ*
ಪ್ರಗತಿವಾಹಿನಿ ಸುದ್ದಿ: ಅರಬ್ಬಿ ಸಮುದ್ರದಲ್ಲಿ ಟೂರಿಸ್ಟ್ ಬೋಟ್ ಮುಳುಗಿ ಇಬ್ಬರು ಪ್ರವಾಸಿಗರು ಸಾವನ್ನಪ್ಪಿರುವ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಕೋಡಿಬೆಂಗ್ರೆ ಬಳಿ ಈ ದುರಂತ ಸಂಭವಿಸಿದೆ. ಬೋಟ್ ನಲ್ಲಿದ್ದ ಶಂಕ್ರಪ್ಪ(22) ಹಾಗೂ ಸಿಂಧು (23) ಮೃತ ದುರ್ದೈವಿಗಳು. ಧರ್ಮರಾಜ್ ಹಾಗೂ ದಿಶಾ ಎಂಬುವವರ ಸ್ಥಿತಿ ಗಂಭೀರವಾಗಿದೆ. ಪ್ರವಾಸಕ್ಕೆಂದು ಬಂದಿದ್ದ 15 ಜನರು ಟೂರಿಸ್ಟ್ ಬೋಟ್ ನಲ್ಲಿ ಸಂಚಾರಕ್ಕೆ ಹೋಗಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿದ ಬೋಟ್ ಸಮುದ್ರದಲ್ಲಿ ಮುಳುಗಿದೆ. ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. … Continue reading *BREAKING: ಟೂರಿಸ್ಟ್ ಬೋಟ್ ಮುಳುಗಿ ದುರಂತ: ಇಬ್ಬರು ಪ್ರವಾಸಿಗರು ದುರ್ಮರಣ*
Copy and paste this URL into your WordPress site to embed
Copy and paste this code into your site to embed