*ಭಾರತದ ಮೂರು ಪ್ರಾಚೀನ ಗ್ರಂಥಗಳಿಗೆ ಜಾಗತಿಕ ಮನ್ನಣೆ*: *ಯುನೆಸ್ಕೋ ಪಟ್ಟಿಯಲ್ಲಿ ಸ್ಥಾನ ಪಡೆದ ಕೃತಿಗಳು*

ಪ್ರಗತಿವಾಹಿನಿ ಸುದ್ದಿ: ಭಾರತದ ಸಾವಿರಾರು ವರ್ಷಗಳ ಜ್ಞಾನ ಪರಂಪರೆಗೆ ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ ಸಿಕ್ಕಿದೆ. ದೇಶದ ಇತಿಹಾಸ, ಸಾಹಿತ್ಯ ಮತ್ತು ಆಡಳಿತ ವ್ಯವಸ್ಥೆಯ ಶ್ರೀಮಂತಿಕೆಯನ್ನು ಸಾರುವ ಮೂರು ಮಹತ್ವದ ಪ್ರಾಚೀನ ಕೃತಿಗಳಿಗೆ ಯುನೆಸ್ಕೋ ಮನ್ನಣೆ ನೀಡಿದೆ. ಕಾಶ್ಮೀರದ ಇತಿಹಾಸವನ್ನು ದಾಖಲಿಸಿರುವ ಕಲ್ಹಣನ ‘ರಾಜತರಂಗಿಣಿ’, ಮಹಾಕಾವ್ಯ ‘ಮಹಾಭಾರತ’ ಮತ್ತು ಕೌಟಿಲ್ಯನ ‘ಅರ್ಥಶಾಸ್ತ್ರ’ ಕೃತಿಗಳು ಯುನೆಸ್ಕೋದ ಏಷ್ಯಾ ಮತ್ತು ಪೆಸಿಫಿಕ್ ಪ್ರಾದೇಶಿಕ ‘ಸ್ಮೃತಿ ವಿಶ್ವ’ ನೋಂದಣಿಗೆ ಸೇರ್ಪಡೆಯಾಗಿವೆ. ವಿಶೇಷವೆಂದರೆ, ಈ ಮೂರು ಕೃತಿಗಳು ಇತಿಹಾಸ, ಜೀವನ ಮೌಲ್ಯಗಳು ಮತ್ತು … Continue reading *ಭಾರತದ ಮೂರು ಪ್ರಾಚೀನ ಗ್ರಂಥಗಳಿಗೆ ಜಾಗತಿಕ ಮನ್ನಣೆ*: *ಯುನೆಸ್ಕೋ ಪಟ್ಟಿಯಲ್ಲಿ ಸ್ಥಾನ ಪಡೆದ ಕೃತಿಗಳು*