ಅಪರಿಚಿತ ಶವ ಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕುಡಚಿ ರೈಲು ನಿಲ್ದಾಣದ ಹತ್ತಿರ ಜ.೩೧ ರಂದು ವ್ಯಕ್ತಿ ಮೃತ ದೇಹ ಪತ್ತೆಯಾಗಿದೆ. ಯಾವುದೋ ಖಾಯಿಲೆಯಿಂದ ಸ್ವಾಭಾವಿಕವಾಗಿ ಮೃತಪಟ್ಟಿದ್ದಾನೆ ಎಂದು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಮೃತನ ವಯಸ್ಸು ೬೦-೬೫ ಆಗಿರಬಹುದು ಎಂದು ಅಂದಾಜಿಸಲಾಗಿದ್ದು, ಎತ್ತರ ೫-೬ ಇರುತ್ತದೆ. ಸಾದಾಗಪ್ಪು ಮೈ ಬಣ್ಣ, ಮೈಯಿಂದ ಸಾಧಾರಣ, ಉದ್ದ ಮುಖ, ತಲೆಯಲ್ಲಿ ಕಪ್ಪು ಬಿಳಿ ಕೂದಲು ಹಾಗೂ ಮೀಸೆ ದಾಡಿಬಿಟ್ಟಿರುತ್ತಾರೆ. ಕೊರಳಲ್ಲಿ ನೀಲಿ ಬಣ್ಣದ ಸರ, ಬಲಗೈಲ್ಲಿ ರುದ್ರಾಕ್ಷಿ … Continue reading ಅಪರಿಚಿತ ಶವ ಪತ್ತೆ