*ಅಪರಿಚಿತ ಮೃತ ದೇಹ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದ ಹಳೆ ವಂಟಮೂರಿ ಘಾಟದಲ್ಲಿ ಸೆ. 22 ರಂದು ಎಲ್. ಎಚ್, ಎಸ್. ಹತ್ತಿರ ಬೆಳಗಾವಿ ಕಡೆಯಿಂದ ಸಂಕೇಶ್ವರ ಕಡೆಗೆ ಹೋಗುವ ಹೈವೆ ರಸ್ತೆಯ ಬದಿಗೆ ವಾಹನ ಅಪಘಾತವಾಗಿ ಅಪರಿಚಿತ ವ್ಯಕ್ತಿಯು ಸ್ಥಳದಲ್ಲಿಯೇ ಮೃತಪಟ್ಟಿದ್ದು ಅವನ ತಲೆ ಜಜ್ಜಿದ್ದು ಮುಖ ಸ್ಪಷ್ಟವಾಗಿ ಗುರುತು ಸಿಗುತ್ತಿಲ್ಲ ಸದರಿ ಮೃತನ ವಯಸ್ಸು 45 ರಿಂದ 50 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಮೃತನ ವಿವರ: 5. 2 ಎತ್ತರ, ಗೋದಿ ಮೈಬಣ್ಣ ಕುತ್ತಿಗೆಯ … Continue reading *ಅಪರಿಚಿತ ಮೃತ ದೇಹ ಪತ್ತೆ*