*ಕರ್ನಾಟಕಕ್ಕೆ ಈಬಾರಿ ತೆರಿಗೆ ಪಾಲು ಹೆಚ್ಚಿಸಿದ ಕೇಂದ್ರ: ವಿವರಣೆ ನೀಡಿದ ಪ್ರಲ್ಹಾದ್ ಜೋಶಿ*
ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರ ಕರ್ನಾಟಕದ ತೆರಿಗೆ ಪಾಲನ್ನು ಶೇ.4.131ಕ್ಕೆ ಹೆಚ್ಚಳ ಮಾಡಿದೆ. ರಾಜ್ಯ ಕಾಂಗ್ರೆಸ್ ನಾಯಕರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದ ಶೇ.3.647ರಷ್ಟಿದ್ದ ತೆರಿಗೆ ಪಾಲನ್ನು ಇದೀಗ ಶೇ.4.131ಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಕರ್ನಾಟಕಕ್ಕೆ ಸಾವಿರಾರು ಕೋಟಿ ತೆರಿಗೆ ಪಾಲು ಸಿಗಲಿದೆ ಎಂದಿರುವ ಸಚಿವರು, ‘ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯ’ ಎನ್ನುತ್ತಿರುವ ಕಾಂಗ್ರೆಸ್ ನಾಯಕರ ಆರೋಪವನ್ನು ತಳ್ಳಿಹಾಕಿದ್ದಾರೆ. 2026-27ರ ಬಜೆಟ್ ಪ್ರಕಾರ ಕರ್ನಾಟಕಕ್ಕೆ ತೆರಿಗೆ … Continue reading *ಕರ್ನಾಟಕಕ್ಕೆ ಈಬಾರಿ ತೆರಿಗೆ ಪಾಲು ಹೆಚ್ಚಿಸಿದ ಕೇಂದ್ರ: ವಿವರಣೆ ನೀಡಿದ ಪ್ರಲ್ಹಾದ್ ಜೋಶಿ*
Copy and paste this URL into your WordPress site to embed
Copy and paste this code into your site to embed