*CIL ನಿಂದ ಈಕ್ವಿಟಿ ಹೂಡಿಕೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ*
ಪ್ರಗತಿವಾಹಿನಿ ಸುದ್ದಿ; ಕೇಂದ್ರ ಸಚಿವ ಸಂಪುಟ CIL ನಿಂದ ಈಕ್ವಿಟಿ ಹೂಡಿಕೆಯನ್ನು ಅನುಮೋದಿಸಿದೆ ಎಂದು ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಚಿವ ಸಂಪುಟ ಕೈಗೊಂಡ ಈ ಕ್ರಮದಿಂದ CIL ಮತ್ತು GAIL ಜಂಟಿ ಉದ್ಯಮದ ಮೂಲಕ ECL ಕಮಾಂಡ್‌ನಲ್ಲಿ ಕಲ್ಲಿದ್ದಲು-SNG ಯೋಜನೆಯನ್ನು ಸ್ಥಾಪಿಸಲು ನೆರವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ, MCL ಕಮಾಂಡ್‌ನಲ್ಲಿ ಕಲ್ಲಿದ್ದಲು-ಅಮೋನಿಯಂ ನೈಟ್ರೇಟ್ ಯೋಜನೆ ಸ್ಥಾಪಿಸಲು CIL ಮತ್ತು BHEL … Continue reading *CIL ನಿಂದ ಈಕ್ವಿಟಿ ಹೂಡಿಕೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ*
Copy and paste this URL into your WordPress site to embed
Copy and paste this code into your site to embed