*ಕೇಂದ್ರ ಸಚಿವರ ಸೋದರಳಿಯರ ನಡುವೆ ಫೈರಿಂಗ್: ಓರ್ವನ ಕೊಲೆಯಲ್ಲಿ ಅಂತ್ಯ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಸೋದರಳಿಯರ ನಡುವೆ ಆರಂಭವಾದ ಜಗಳ ಪರಸ್ಪರ ಗುಂಡಿನ ದಾಳಿಗೆ ಕಾರಣವಾಗಿದ್ದು, ಓರ್ವ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬಿಹಾರದ ನವಗಟಿಯಾದಲ್ಲಿ ಈ ಘಟನೆ ನಡೆದಿದೆ. ಕೇಂದ್ರ ಸಚಿವ ನಿತ್ಯಾನಂದ ರೈಇ ಅವರ ಸಹೋದರಿಯರ ಮಕ್ಕಳ ನಡುವೆ ಗುಂಡಿನ ದಾಳಿ ನಡೆದಿದೆ. ವಿಶ್ವಜಿತ್ ಹಾಗೂ ಜೈಜಿತ್ ನಡುವೆ ಫೈರಿಂಗ್ ನಡೆದಿದೆ. ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ನಿತ್ಯಾನಂದ ರೈ ಅವರ ಸೋದರಳಿಯ ಗುಂಡೇಟಿಗೆ ಬಲಿಯಾಗಿದ್ದಾನೆ. … Continue reading *ಕೇಂದ್ರ ಸಚಿವರ ಸೋದರಳಿಯರ ನಡುವೆ ಫೈರಿಂಗ್: ಓರ್ವನ ಕೊಲೆಯಲ್ಲಿ ಅಂತ್ಯ*