*ಕೇಂದ್ರ ಸಚಿವರ ಸೋದರಳಿಯರ ನಡುವೆ ಫೈರಿಂಗ್: ಓರ್ವನ ಕೊಲೆಯಲ್ಲಿ ಅಂತ್ಯ*
ಪ್ರಗತಿವಾಹಿನಿ ಸುದ್ದಿ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಸೋದರಳಿಯರ ನಡುವೆ ಆರಂಭವಾದ ಜಗಳ ಪರಸ್ಪರ ಗುಂಡಿನ ದಾಳಿಗೆ ಕಾರಣವಾಗಿದ್ದು, ಓರ್ವ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬಿಹಾರದ ನವಗಟಿಯಾದಲ್ಲಿ ಈ ಘಟನೆ ನಡೆದಿದೆ. ಕೇಂದ್ರ ಸಚಿವ ನಿತ್ಯಾನಂದ ರೈಇ ಅವರ ಸಹೋದರಿಯರ ಮಕ್ಕಳ ನಡುವೆ ಗುಂಡಿನ ದಾಳಿ ನಡೆದಿದೆ. ವಿಶ್ವಜಿತ್ ಹಾಗೂ ಜೈಜಿತ್ ನಡುವೆ ಫೈರಿಂಗ್ ನಡೆದಿದೆ.Home add -Advt ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ನಿತ್ಯಾನಂದ ರೈ ಅವರ ಸೋದರಳಿಯ … Continue reading *ಕೇಂದ್ರ ಸಚಿವರ ಸೋದರಳಿಯರ ನಡುವೆ ಫೈರಿಂಗ್: ಓರ್ವನ ಕೊಲೆಯಲ್ಲಿ ಅಂತ್ಯ*
Copy and paste this URL into your WordPress site to embed
Copy and paste this code into your site to embed