*ಉಪೇಂದ್ರ ಪುತ್ರನ ಮೊದಲ ಸಿನಿಮಾದಿಂದ ನಿರ್ದೇಶಕ ಔಟ್*: *ಪ್ರಿಯಾಂಕಾ ವಿರುದ್ಧ ಆರೋಪ*

ಪ್ರಗತಿವಾಹಿನಿ ಸುದ್ದಿ: ರಿಯಲ್ ಸ್ಟಾರ್ ಉಪೇಂದ್ರ ಪುತ್ರ ಆಯುಷ್ ಚಿತ್ರರಂಗಕ್ಕೆ ನಾಯಕನಾಗಿ ಪರಿಚಯವಾಗಬೇಕಿದ್ದ ಮೊದಲ ಸಿನಿಮಾದಲ್ಲಿ ಇದೀಗ ದೊಡ್ಡ ಬೆಳವಣಿಗೆಯಾಗಿದೆ. ಸಿನಿಮಾವನ್ನು ನಿರ್ದೇಶಿಸುತ್ತಿದ್ದ ಪುರುಷೋತ್ತಮ್ ಅವರನ್ನು ಚಿತ್ರತಂಡದಿಂದ ಕೈಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈಗಾಗಲೇ ಸಿನಿಮಾದ ಸುಮಾರು ಶೇಕಡಾ 50ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ ಎನ್ನಲಾಗಿದೆ. ಆದರೆ ನಿರ್ದೇಶಕರನ್ನು ಬದಲಿಸಿ, ಉಪೇಂದ್ರ ಪತ್ನಿ ಹಾಗೂ ನಟಿ ಪ್ರಿಯಾಂಕಾ ಉಪೇಂದ್ರ ಅವರೇ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ಪುರುಷೋತ್ತಮ್ ಆರೋಪಿಸಿದ್ದಾರೆ. 12 ವರ್ಷಗಳ ಹಿಂದೆಯೇ ಈ ಸಿನಿಮಾದ ಕಥೆಯನ್ನು ಸಿದ್ಧಪಡಿಸಿದ್ದೆ … Continue reading *ಉಪೇಂದ್ರ ಪುತ್ರನ ಮೊದಲ ಸಿನಿಮಾದಿಂದ ನಿರ್ದೇಶಕ ಔಟ್*: *ಪ್ರಿಯಾಂಕಾ ವಿರುದ್ಧ ಆರೋಪ*