*ಗ್ರಾಹಕರೇ ಮುಖ್ಯ ಮಾಹಿತಿ*: *ಜನವರಿ 1ರಿಂದ ಬದಲಾಗಲಿದೆ UPI ಪಾವತಿಯಲ್ಲಿನ ಈ ನಿಯಮ*

ಪ್ರಗತಿವಾಹಿನಿ ಸುದ್ದಿ: ತಿಂಡಿ, ತಿನಿಸು ಖರೀದಿಸಿದರೆ, ತರಕಾರಿ, ಹಾಲು-ಮೊಸರು ಖರೀದಿ ಹೀಗೆ ಸಣ್ಣಪುಟ್ಟ ಖರೀದಿಗಳಿಗೆ UPI ಮೂಲಕ ಹಣ ಪಾವತಿಸಿದರೆ ಹಲವರು ಮೊಬೈಲ್ ಗೆ ಬರುವ SMS ಬಗ್ಗೆ ಗಮನ ಹರಿಸುತ್ತಾರೆ. ಹಣ ಪಾವತಿ ಯಶ್ವಿಯಾಯ್ತಾ? ಹಣ ಕಟ್ ಆಗಿದೆಯೇ ಎಂಬುದನ್ನು ಪರಿಶೀಲಿಸಿಸಿಕೊಂಡರೇ ಕೆಲವರಿಗೆ ನಿರಾಳ. ಆದರೆ ಇನ್ಮುಂದೆ ಇಮ್ತಹ SMS ಗಳು ಬಂದ್ ಆಗಲಿವೆ. ಕೆಲ ಬ್ಯಾಂಕ್ ನಿಯಮಗಳ ಪ್ರಕಾರಣ ಜನವರಿ 1ರಿಂದ ಸಣ್ಣ-ಪುಟ್ಟ ಖರೀದಿಗಳಿಗೆ ಎಸ್ ಎಂ ಎಸ್ ಬರುವುದಿಲ್ಲ ಎನ್ನಲಾಗಿದೆ. HDFC ಬ್ಯಾಂಕ್ … Continue reading *ಗ್ರಾಹಕರೇ ಮುಖ್ಯ ಮಾಹಿತಿ*: *ಜನವರಿ 1ರಿಂದ ಬದಲಾಗಲಿದೆ UPI ಪಾವತಿಯಲ್ಲಿನ ಈ ನಿಯಮ*