*ಡಿಜಿಟಲ್ ಪಾವತಿದಾರರಿಗೆ ಮುಖ್ಯ ಮಾಹಿತಿ*
ಪ್ರಗತಿವಾಹಿನಿ ಸುದ್ದಿ: ನವದೆಹಲಿ: UPI ಮತ್ತು ರುಪೇ ಡೆಬಿಟ್ ಕಾರ್ಡ್ ಪಾವತಿದಾರರಿಗೆ ಕೇಂದ್ರ ಸರ್ಕಾರ ಕೆಲ ಸ್ಪಷ್ಟ ಮಾಹಿತಿಗಳ್ನನು ನೀಡಿದೆ. 2,000 ರೂ. ವರೆಗೆ ನಡೆಯುವ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ) ವಹಿವಾಟುಗಳಿಗೆ ಯಾವುದೇ ನೇರ ಅಥವಾ ಪರೋಕ್ಷ ಶುಲ್ಕ ವಿಧಿಸುವಂತಿಲ್ಲ ಎಂದು ತಿಳಿಸಿದೆ.Home add -Advt ಇದೇ ನಿಯಮ ರೂಪೇ ಡೆಬಿಟ್ ಕಾರ್ಡ್ ಮೂಲಕ ನಡೆಯುವ ಪಾವತಿಗಳಿಗೂ ಅನ್ವಯವಾಗಲಿದೆ. ರುಪೇ ಕಾರ್ಡ್ ಹೊಂದಿರುವ ಡೆಬಿಟ್ ಕಾರ್ಡ್‌ಗಳ ಮೂಲಕ ಮಾಡುವ 2,000 ರೂಪಾಯಿ ವರೆಗಿನ ಪಾವತಿಗಳಿಗೂ … Continue reading *ಡಿಜಿಟಲ್ ಪಾವತಿದಾರರಿಗೆ ಮುಖ್ಯ ಮಾಹಿತಿ*
Copy and paste this URL into your WordPress site to embed
Copy and paste this code into your site to embed