*ಕಲಾಪದಲ್ಲಿ ಕೋಲಾಹಲ: 12 ಎಎಪಿ ಶಾಸಕರು ಅಮಾನತು*
ಪ್ರಗತಿವಾಹಿನಿ ಸುದ್ದಿ: 27 ವರ್ಷಗಳ ಬಳಿಕ ದೆಹಲಿ ಚುಕ್ಕಾಣಿ ಹಿಡಿದಿರುವ ಬಿಜೆಪಿ ಮೊದಲ ಅಧಿವೇಶನ ನಡೆಸಿದೆ. ಇದೆ ವೇಳೆ ಭಾರೀ ಕೋಲಾಹಲವೇ ನಡೆದ ಹಿನ್ನೆಲೆಯಲ್ಲಿ, ಸ್ಪೀಕರ್ ವಿಜೇಂದರ್ ಗುಪ್ತಾ ಅವರು 12 ಜನ ಎಎಪಿ ಸದಸ್ಯರನ್ನು ಅಮಾನತು ಮಾಡಿದ್ದಾರೆ. ಇಂದು ಸದನದಲ್ಲಿ ಎಲ್-ಜಿ ವಿಕೆ ಸಕ್ಷೇನಾ ಅವರ ಭಾಷಣದ ವೇಳೆ ಘೋಷಣೆಗಳನ್ನು ಕೂಗಿದ್ದಕ್ಕೆ ಆಮ್ ಆದಿ ಪಕ್ಷದ 12 ಶಾಸಕರನ್ನು ಒಂದು ದಿನದ ಮಟ್ಟಿಗೆ ಸಭೆಯಿಂದ ಉಚ್ಛಾಟಿಸಿದ್ದಾರೆ. ಪ್ರತಿಪಕ್ಷದ ನಾಯಕಿ ಅತಿಶಿ, ಮಾಜಿ ಸಚಿವ ಗೋಪಾಲ್ ರೈ … Continue reading *ಕಲಾಪದಲ್ಲಿ ಕೋಲಾಹಲ: 12 ಎಎಪಿ ಶಾಸಕರು ಅಮಾನತು*
Copy and paste this URL into your WordPress site to embed
Copy and paste this code into your site to embed