*UPSC ಫಲಿತಾಂಶ ಪ್ರಕಟ: ಟಾಪರ್ಸ್ ಪಟ್ಟಿ ಇಲ್ಲಿದೆ*

ಪ್ರಗತಿವಾಹಿನಿ ಸುದ್ದಿ: ಯುಪಿಎಸ್ ಸಿ-2024ರ ಫಲಿತಾಂಶ ಪ್ರಕಟವಾಗಿದೆ. ಕೇಂದ್ರ ಲೋಕಸೇವಾ ಆಯೋಗ ಫಲಿತಾಂಶ ಪ್ರಕಟಿಸಿದ್ದು, ಯುಪಿಎಸ್ ಸಿ ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಿದೆ. ಶಕ್ತಿ ದುಬೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಹರ್ಷಿತಾ ಗೋಯಲ್ ಎರಡನೇ ರ್ಯಾಂಕ್ ಪಡೆದಿದ್ದಾರೆ. ಒಟ್ಟು 1009 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಯುಪಿಎಸ್ ಸಿ ಟಾಪರ್ಸ್ ಗಳ ಪಟ್ಟಿ ಈ ಕೆಳಗಿನಂತಿದೆ: ಶಕ್ತಿ ದುಬೆಹರ್ಷಿತಾ ಗೋಯಲ್ಡೊಂಗ್ರೆ ಅರ್ಚಿತ್ ಪರಾಗ್ಶಾ ಮಾರ್ಗಿ ಚಿರಾಗ್ಆಕಾಶ್ ಗರ್ಗ್ಕೊಮ್ಮಲ್ ಪುನಿಯಾಆಯುಷಿ ಬನ್ಸಾಲ್ರಾಜ್ ಕೃಷ್ಣ ಝಾಆದಿತ್ಯ ವಿಕ್ರಮ್ … Continue reading *UPSC ಫಲಿತಾಂಶ ಪ್ರಕಟ: ಟಾಪರ್ಸ್ ಪಟ್ಟಿ ಇಲ್ಲಿದೆ*