*200 ಭಾರತೀಯರನ್ನು ಗಡಿಪಾರು ಮಾಡಿದ ಅಮೆರಿಕ*

ಪ್ರಗತಿವಾಹಿನಿ ಸುದ್ದಿ: ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಅಕ್ರಮ ವಲಸಿಗರನ್ನು ಗಡಿಪಾರು ಆದೇಶ ಹೊರಡಿಸಿದ್ದು, 200 ಭಾರತೀಯರು ಸೇರಿದಂತೆ 5000 ಜನರನ್ನು ಗಡಿಪಾರು ಮಾಡಲಾಗಿದೆ. 200 ಭಾರತೀಯ ವಲಸಿಗರನ್ನು ಹೊತ್ತ C-17 ವಿಮಾನ ಭಾರತದತ್ತ ಆಗಮಿಸುತ್ತಿದೆ. ಬೇರೆ ಬೇರೆ ದೇಶಗಳ ಒಟ್ಟು 5 ಸಾವಿರ ಅಕ್ರಮ ವಲಸಿಗರನ್ನು ಅಮೆರಿಕಾದಿಂದ ಗಡಿಪಾರು ಮಾಡಲಾಗಿದೆ. ಈ ಪೈಕಿ 200 ಭಾರತೀಯರನ್ನು ಗಡಿಪಾರು ಮಾಡಲಾಗಿದೆ. ಯುಎಸ್ ಮಿಲಿಟರಿ ವಿಮಾನದ ಮೂಲಕ ಭಾರತಕ್ಕೆ ವಲಸಿಗರನ್ನು ಗಡಿಪಾರು ಮಾಡಲಾಗಿದೆ. ಈಗಾಗಲೇ ಮಿಲಿಟರಿ ವಿಮನಗಳು … Continue reading *200 ಭಾರತೀಯರನ್ನು ಗಡಿಪಾರು ಮಾಡಿದ ಅಮೆರಿಕ*