*ಅಮೆರಿಕದಲ್ಲಿ ದೀಪಾವಳಿಗೆ ಅಧಿಕೃತ ರಜೆ?*: *ಮತ್ತೆ ಮುನ್ನೆಲೆಗೆ ಬಂದ ಮಹತ್ವದ ಮಸೂದೆ!*

ಪ್ರಗತಿವಾಹಿನಿ ಸುದ್ದಿ: ಅಮೆರಿಕದಲ್ಲಿ ದೀಪಾವಳಿಯನ್ನು ಅಧಿಕೃತ ಫೆಡರಲ್ ರಜಾದಿನವನ್ನಾಗಿ ಘೋಷಿಸಬೇಕೆಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಮೂರು ವರ್ಷಗಳ ಹಿಂದೆ ಮಂಡಿಸಲಾಗಿದ್ದ ‘ದೀಪಾವಳಿ ಕಾಯ್ದೆ’ ವಿಧೇಯಕವನ್ನು ಇದೀಗ 19 ಸಂಸದರ ಬೆಂಬಲದೊಂದಿಗೆ ಮರುಮಂಡಿಸಲಾಗಿದೆ. ಮಸೂದೆ ಅಂಗೀಕಾರವಾದರೆ ಅಮೆರಿಕದ ಲಕ್ಷಾಂತರ ಭಾರತೀಯ ಮೂಲದ ಜನರಿಗೆ ಮಹತ್ವದ ಸಾಂಸ್ಕೃತಿಕ ಮಾನ್ಯತೆ ದೊರೆಯಲಿದೆ. ಸಂಸದೆ ಗ್ರೇಸ್ ಮೆಂಗ್ ಅವರು 2023ರಲ್ಲಿ ಮೊದಲ ಬಾರಿಗೆ ಈ ವಿಧೇಯಕವನ್ನು ಮಂಡಿಸಿದ್ದರು. ಇದೀಗ ಸಂಸದೆ ಕ್ಯಾರೋಲಿನ್ ಬಿ. ಮಲೋನಿ ಅವರ ನೇತೃತ್ವದಲ್ಲಿ ಮತ್ತೆ … Continue reading *ಅಮೆರಿಕದಲ್ಲಿ ದೀಪಾವಳಿಗೆ ಅಧಿಕೃತ ರಜೆ?*: *ಮತ್ತೆ ಮುನ್ನೆಲೆಗೆ ಬಂದ ಮಹತ್ವದ ಮಸೂದೆ!*