*ಅಮೆರಿಕಾ ಮಧ್ಯಂತರ ಚುನಾವಣೆಯಲ್ಲಿ ಹೀನಾಯ ಸೋಲು*: *ನಾನೇ ಸ್ಪರ್ಧೆಯಲ್ಲಿದ್ದಿದ್ದರೆ ನಮ್ಮ ಪಕ್ಷ ಗೆಲ್ಲುತ್ತಿತ್ತು*: *ಡೊನಾಲ್ಡ್ ಟ್ರಂಪ್*

ಪ್ರಗತಿವಾಹಿನಿ ಸುದ್ದಿ: ಅಮೆರಿಕಾದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಸೋಲನುಭವಿಸಿದ್ದು, ಈ ಬಗ್ಗೆ ಮಾತನಾಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾನು ಚುನಾವಣಾ ಕಣದಲ್ಲಿ ಇರಲಿಲ್ಲ; ಒಂದು ವೇಳೆ ನಾನೇ ಸ್ಪರ್ಧೆಯಲ್ಲಿದ್ದಿದ್ದರೆ ನಮ್ಮ ಪಕ್ಷ ಭರ್ಜರಿ ಬಹುಮತದೊಂದಿಗೆ ಗೆಲ್ಲುತ್ತಿತ್ತು ಎಂದು ಹೇಳಿದ್ದಾರೆ. ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷಕ್ಕೆ ಸೋಲಾದ ಹಿನ್ನೆಲೆಯಲ್ಲಿ ಟ್ರೂಥ್‌ ಸಾಮಾಜಿಕ ಜಾಲತಾಣದಲ್ಲಿ ಡೊನಾಲ್ಡ್ ಟ್ರಂಪ್ ಪೋಸ್ಟ್‌ ಮಾಡಿದ್ದಾರೆ. ಜೀವನ ವೆಚ್ಚ ಏರಿಕೆ, ಆಮದು ಸುಂಕಗಳು ಹಾಗೂ ಇಂಧನ ಬೆಲೆ ಏರಿಕೆಗೆ ಕಾರಣವಾದ ಇರಾನ್ ವಿರುದ್ಧದ … Continue reading *ಅಮೆರಿಕಾ ಮಧ್ಯಂತರ ಚುನಾವಣೆಯಲ್ಲಿ ಹೀನಾಯ ಸೋಲು*: *ನಾನೇ ಸ್ಪರ್ಧೆಯಲ್ಲಿದ್ದಿದ್ದರೆ ನಮ್ಮ ಪಕ್ಷ ಗೆಲ್ಲುತ್ತಿತ್ತು*: *ಡೊನಾಲ್ಡ್ ಟ್ರಂಪ್*