*ಬಾಹ್ಯಾಕಾಶದಿಂದಲೇ ವೋಟ್‌ ಹಾಕಿದ ನಾಸಾ ಗಗನಯಾತ್ರಿ*: ವಿಡಿಯೋ ನೋಡಿ*

ಪ್ರಗತಿವಾಹಿನಿ ಸುದ್ದಿ: ಅಮೆರಿಕಾದಲ್ಲಿ ನಡೆಯುತ್ತಿರುವ ಬಹುನಿರೀಕ್ಷಿತ ಮಧ್ಯಂತರ ಚುನಾವಣೆಯಲ್ಲಿ ಭೂಮಿಯಿಂದ ನೂರಾರು ಕಿಲೋಮೀಟರ್ ಎತ್ತರದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ 3 US ಗಗನಯಾತ್ರಿಗಳು ಬಾಹ್ಯಾಕಾಶದಿಂದಲೇ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಸ್ಪೇಸ್‌ ಸ್ಟೇಷನ್‌ನಲ್ಲಿದ್ದುಕೊಂಡೆ ಎಲೆಕ್ಟ್ರಾನಿಕ್ ಬ್ಯಾಲಟ್ ಪೇಪರ್ ಮೂಲಕ ತಾವು ವೋಟ್‌ ಮಾಡಿದ ಕ್ಷಣದ ವಿಡಿಯೋವನ್ನು ನಾಸಾ ವಿಜ್ಞಾನಿ ಅನಿಲ್ ಮೆನನ್ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಯೆಸ್‌ ನೀವು ಬಾಹ್ಯಾಕಾಶದಿಂದಲೂ ಮತ ಚಲಾಯಿಸಬಹುದು ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಮೂಲಕ 1997ರಿಂದ ಬಾಹ್ಯಾಕಾಶದಿಂದ ಮತಚಲಾವಣೆ ಮಾಡಿದ ಗಗನಯಾತ್ರಿಗಳ … Continue reading *ಬಾಹ್ಯಾಕಾಶದಿಂದಲೇ ವೋಟ್‌ ಹಾಕಿದ ನಾಸಾ ಗಗನಯಾತ್ರಿ*: ವಿಡಿಯೋ ನೋಡಿ*