*ಇನ್ಮುಂದೆ ಬಟ್ಟೆ ಹೊಲಿಯಲು ಪುರುಷ ಟೈಲರ್ ಗಳು ಮಹಿಳೆಯರ ಮೈ ಅಳತೆ ತೆಗೆದುಕೊಳ್ಳುವಂತಿಲ್ಲ*

ಪ್ರಗತಿವಾಹಿನಿ ಸುದ್ದಿ: ಇನ್ಮುಂದೆ ಮಹಿಳೆಯರ ಉಡುಪುಗಳನ್ನು ಪುರುಷರು ಹೊಲಿಯುವಂತಿಇಲ್ಲ. ಪ್ಪಾರ್ಲರ್ ಗಳಲ್ಲಿ ಮಹಿಳೆಯರ ಕೂದಲುಗಳನ್ನು ಪುರುಷರು ಕತ್ತರಿಸುವಂತಿಲ್ಲ. ಇಂತದ್ದೊಂದು ವಿನೂತನ ಆದೇಶವನ್ನು ಮಹಿಳಾ ಆಯೋಗ ಹೊರಡಿಸಿದೆ.Home add -Advt ದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮಹಿಳಾ ಆಯೋಗ ರಾಜ್ಯ ಸರ್ಕಾರದ ಮುಂದೆ ಇಂತದ್ದೊಂದು ಪ್ರಸ್ತಾಪ ಇಟ್ಟಿದೆ. ಮಹಿಳೆಯರ ಬಟ್ಟೆಗಳನ್ನು ಉರುಷರು ಹೊಲಿಯುವಂತಿಲ್ಲ, ಬಾಡಿ ಮೇಜರ್ ಮೆಂಟ್ ತೆಗೆದುಕೊಳ್ಳುವಂತಿಲ್ಲ, ಸಲೂನ್ ಗಳಲ್ಲಿ ಮಹಿಳೆಯರ ಹೇರ್ ಕಟ್ ಪುರುಷರು ಮಾಡುವಂತಿಲ್ಲ. … Continue reading *ಇನ್ಮುಂದೆ ಬಟ್ಟೆ ಹೊಲಿಯಲು ಪುರುಷ ಟೈಲರ್ ಗಳು ಮಹಿಳೆಯರ ಮೈ ಅಳತೆ ತೆಗೆದುಕೊಳ್ಳುವಂತಿಲ್ಲ*