*ಕಾರಿನ ಮೇಲೆ ಮರ ಬಿದ್ದು ದುರಂತ: ಮಹಿಳೆ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣಾರ್ಭಟಕ್ಕೆ ಕಾರಿನ ಮೇಲೆ ಮರ ಬಿದ್ದು ದುರಂತ ಸಂಭವಿಸಿದ್ದು, ಮಹಿಳೆ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಕಾರವಾರ ನಗರದ ಪಿಕಳೆ ಆಸ್ಪತ್ರೆ ಬಳಿ ನಡೆದಿದೆ. ಲಕ್ಷ್ಮೀ ಪಾಗಿ ಮೃತ ಮಹಿಳೆ. ಲಕ್ಷ್ಮೀ ಪಾಗಿ ಹಾಗೂ ೮ ತಿಂಗಳ ಗರ್ಭಿಣಿ ಸೊಸೆ ಸುನಿತಾ ಕಾರಿನಲ್ಲಿ ಆಸ್ಪತ್ರೆಗೆ ಬಂದಿದ್ದರು. ಕಾರಿನಿಂದ ಇಳಿಯುವ ವೇಳೆ ಬೃಹತ್ ಮರವೊಂದು ಕಾರಿನ ಮೇಲೆ ಬಿದ್ದಿದೆ. ಗರ್ಭಿಣಿ ಸುನಿತಾ ತಕ್ಷಣ ಕಾರಿನ ಒಂದು ಭಾಗದ ಡೋರ್ ತೆರೆದು ಕೆಳಗಿಳಿದಿದು ಪಾರಾಗಿದ್ದಾರೆ. ಆದರೆ … Continue reading *ಕಾರಿನ ಮೇಲೆ ಮರ ಬಿದ್ದು ದುರಂತ: ಮಹಿಳೆ ದುರ್ಮರಣ*