*ಪ್ರಯಾಗರಾಜ್ ಸಂಗಮದಲ್ಲಿ ಶ್ರೀಕಾಶಿ ಪೀಠದ ಶಾಖಾ ಜಂಗಮವಾಡಿಮಠದ ಲೋಕಾರ್ಪಣೆ*

‘ಶ್ರೀಕಾಶಿ ಪೀಠಕ್ಕೆ ಪ್ರಾಚೀನ ಗುರುಪರಂಪರೆ ಇದೆ’Home add -Advt ಪ್ರಗತಿವಾಹಿನಿ ಸುದ್ದಿ: ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಶ್ರೀಕಾಶಿ ಜ್ಞಾನ ಪೀಠಕ್ಕೆ ತನ್ನದೇ ಆದ ಪ್ರಾಚೀನ ಘನ ಗುರುಪರಂಪರೆ ಇದ್ದು, ಭಾರತದ ಬಹುಪಾಲು ರಾಜ್ಯಗಳಲ್ಲಿ ತನ್ನ ಶಾಖಾಮಠಗಳನ್ನು ಹೊಂದಿದೆ ಎಂದು ಶ್ರೀಶೈಲ ಪೀಠದ ಶ್ರೀಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು. ಅವರು ಶನಿವಾರ ಉತ್ತರ ಪ್ರದೇಶದ ಪ್ರಯಾಗರಾಜ ತ್ರಿವೇಣಿಸಂಗಮ ಕ್ಷೇತ್ರದಲ್ಲಿ ಶ್ರೀಕಾಶಿ ಪೀಠದ ಶಾಖಾ ಜಂಗಮವಾಡಿಮಠದ ನವೀಕೃತ ಕಟ್ಟಡವನ್ನು ಉಜ್ಜಯಿನಿ ಪೀಠದ ಜಗದ್ಗುರುಗಳೊಂದಿಗೆ ಜಂಟಿಯಾಗಿ ಲೋಕಾರ್ಪಣೆಗೊಳಿಸಿ … Continue reading *ಪ್ರಯಾಗರಾಜ್ ಸಂಗಮದಲ್ಲಿ ಶ್ರೀಕಾಶಿ ಪೀಠದ ಶಾಖಾ ಜಂಗಮವಾಡಿಮಠದ ಲೋಕಾರ್ಪಣೆ*