*ಮೇಘಸ್ಫೋಟ, ಭೂಕುಸಿತ: 6 ಜನರು ಸಾವು; ಹಲವರು ಕಣ್ಮರೆ*
ಪ್ರಗತಿವಾಹಿನಿ ಸುದ್ದಿ: ಉತ್ತರಾಖಂಡದ ವಿವಿಧೆಡೆ ಮತ್ತೆ ಮೇಘಸ್ಫೋಟ, ಭೂಕುಸಿತ ಸಂಭವಿಸಿದ್ದು, ಈವರೆಗೆ 6 ಜನರು ಮೃತಪಟ್ಟಿದ್ದಾರೆ. 11 ಜನರು ನಾಪತ್ತೆಯಾಗಿದ್ದಾರೆ. ಉತ್ತರಾಖಂಡದ ಚಮೋಲಿ, ರುದ್ರಪ್ರಯಾಗ, ತೆಹ್ರಿ, ಬಾಗೇಶ್ವರ ಜಿಲ್ಲೆಗಳಲ್ಲಿ ಮೇಘಸ್ಫೋಟ, ಭೀಕರ ಭೂಕುಸಿತ ಸಂಭವಿಸಿದೆ. 40-50 ಮನೆಗಳು ಭೂಕುಸಿತದಿಂದಾಗಿ ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ. ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಧಿಕಾರಿಗಳ ಮಾಹಿತಿ ಪ್ರಕಾರ ಈವರೆಗೆ ಆರು ಜನರ ಮೃತದೇಹಗಳು ಪತ್ತೆಯಾಗಿವೆ. ಹಲವರು ನಾಪತ್ತೆಯಾಗಿದ್ದಾರೆ. ಎನ್ ಡಿ ಆರ್ ಫ್, ಎಸ್ ಡಿ ಆರ್ ಎಫ್ … Continue reading *ಮೇಘಸ್ಫೋಟ, ಭೂಕುಸಿತ: 6 ಜನರು ಸಾವು; ಹಲವರು ಕಣ್ಮರೆ*
Copy and paste this URL into your WordPress site to embed
Copy and paste this code into your site to embed