*ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದ ಉದ್ಯಮಿ ಪ್ರತಾಪ್ ಗೌಡ ಸಾವಿನ ಬೆನ್ನಲ್ಲೇ ತಂದೆಯೂ ವಿಧಿವಶ*
ಪ್ರಗತಿವಾಹಿನಿ ಸುದ್ದಿ: ಕೆಲ ದಿನಗಳ ಹಿಂದೆ ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದ ಉದ್ಯಮಿ ಪ್ರತಾಪ್ ಗೌಡ ಸಾವಿನ ಬೆನ್ನಲ್ಲೇ ಇದೀಗ ಅವರ ತಂದೆಯೂ ಅನಾರೋಗ್ಯದಿಂದ ನಿಧನರಾಗಿದ್ದು, ಮನೆಯಲ್ಲಿ ದು:ಖ ಮಡುಗಟ್ಟಿದೆ. ನಿಂಗರಾಜು (84) ಸಾವನ್ನಪ್ಪಿದ ಪ್ರತಾಪ್‌ಗೌಡ ಅವರ ತಂದೆ. ಹಾಸನದ ಮನೆಯಲ್ಲಿ ನಿಂಗರಾಜು ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಹಾಸನ ತಾಲ್ಲೂಕಿನ ಜೋಡಿ ಕೃಷ್ಣಾಪುರದಲ್ಲಿ ನಿಂಗರಾಜು ಅವರು ಟೈಲರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ನಂತರ ಸಕಲೇಶಪುರ ತಾಲ್ಲೂಕಿನ ಬಾಚಿಹಳ್ಳಿ ಗ್ರಾಮದಲ್ಲಿ … Continue reading *ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದ ಉದ್ಯಮಿ ಪ್ರತಾಪ್ ಗೌಡ ಸಾವಿನ ಬೆನ್ನಲ್ಲೇ ತಂದೆಯೂ ವಿಧಿವಶ*
Copy and paste this URL into your WordPress site to embed
Copy and paste this code into your site to embed