*ಭೀಕರ ಅಪಘಾತ*: *ನದಿಗೆ ಉರುಳಿ ಬಿದ್ದ ಕಾರು*: *ನಾಲ್ವರು ಸ್ಥಳದಲ್ಲೇ ಸಾವು*
ಪ್ರಗತಿವಾಹಿನಿ ಸುದ್ದಿ: ಚಾಲಕನ ನಿಯಂತ್ರಣ ತಪ್ಪಿದ ಯಾತ್ರಿಕರ ಕಾರೊಂದು ರಸ್ತೆಯಿಂದ ನದಿಗೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಉಳಿದ ಮೂವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿರುವ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ., ಗಂಗ್ನಾನಿ ಬಳಿ ಗುರುವಾರ ಪ್ರಯಾಣಿಕರಿದ್ದ ವಾಹನವೊಂದು ನದಿಗೆ ಬಿದ್ದ ಪರಿಣಾಮ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. UK08TA6040 ನೋಂದಣಿ ಸಂಖ್ಯೆಯ ‘ಇನೋವಾ’ (Innova) ಕಾರು ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಬಿದ್ದು, ಉರುಳುತ್ತಾ ನದಿಯನ್ನು ಸೇರಿದೆ. … Continue reading *ಭೀಕರ ಅಪಘಾತ*: *ನದಿಗೆ ಉರುಳಿ ಬಿದ್ದ ಕಾರು*: *ನಾಲ್ವರು ಸ್ಥಳದಲ್ಲೇ ಸಾವು*
Copy and paste this URL into your WordPress site to embed
Copy and paste this code into your site to embed