*BREAKING: ಪಂಚಮಸಾಲಿ ಗುರುಪೀಠದಿಂದ ವಚನಾನಂದ ಶ್ರೀ ಉಚ್ಛಾಟನೆ*
ಪ್ರಗತಿವಾಹಿನಿ ಸುದ್ದಿ: ಹರಿಹರ ಪಂಚಮಸಾಲಿ ಗುರುಪೀಠದ ವಚನಾಂದ ಶ್ರೀ (ಶ್ವಾಸ ಗುರು) ಅವರನ್ನು ಉಚ್ಛಾಟನೆ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಭಕ್ತರು ಇಂದು ನಡೆಸಿದ್ದ ಲೆಕ್ಕ ಕೊಡಿ ಅಭಿಯಾನದ ಬಳಿಕ ವಚನಾನಂದ ಶ್ರೀಗಳನ್ನು ಉಚ್ಛಾಟನೆ ಮಾಡಲಾಗಿದೆ.Home add -Advt ಲೆಕ್ಕ ಕೊಡಿ ಅಭಿಯಾನದ ಬಳಿಕ ನಡೆದ ಧರ್ಮದರ್ಶಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ 12 ಸದಸ್ಯರು ಈ ನಿರ್ಧಾರವನ್ನು ಸಮ್ಮತಿಸಿದ್ದು, ಸಂಸ್ಥಾಪಕ ಟ್ರಸ್ಟಿ ಬಸವರಾಜ್ ವಿರೋಧಿಸಿದ್ದರು. ಈ ನಡುವೆ ನಿಯಮ … Continue reading *BREAKING: ಪಂಚಮಸಾಲಿ ಗುರುಪೀಠದಿಂದ ವಚನಾನಂದ ಶ್ರೀ ಉಚ್ಛಾಟನೆ*
Copy and paste this URL into your WordPress site to embed
Copy and paste this code into your site to embed