*ವೈಕುಂಠ ಏಕಾದಶಿ ಮಹತ್ವ*

ವೈಕುಂಠ ಏಕಾದಶಿ ಎಲ್ಲಾ 24 ಏಕಾದಶಿಗಳಲ್ಲಿ ವಿಶೇವಾಗಿದ್ದು, ಚಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದಲ್ಲಿ ಬರುವುದು. ಆ ದಿನ ಉಪವಾಸವಿದ್ದು ಜಾಗರಣೆ, ನಾಮಸ್ಮರಣೆ ಮುಂತಾದ ವ್ರತಾಚರಣೆ ಮಾಡುವ ಸಂಪ್ರದಾಯವಿದೆ. ಈ ದಿನದಂದು ವೈಕುಂಠ(ವಿಷ್ಣುಲೋಕ, ಸ್ವರ್ಗ)ದ ಬಾಗಿಲು ತೆರೆದಿರುವದರಿಂದ ಅಂದು ವಿಷ್ಣು /ವೆಂಕಟೇಶ್ವರನ ದರ್ಶನಕ್ಕೆ ಅತ್ಯಂತ ಮಹತ್ವವಿದೆ. ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೂ ಇದೆ. ಅಂದು ಯಾರಾದರೂ ಸತ್ತ ಹೋದರೆ ನೇರವಾಗಿ ಸ್ವರ್ಗಕ್ಕೆ ಹೋಗುವರು ಎಂಬ ನಂಬಿಕೆ ಇದೆ. ಅಂದು ಪಂಢರಪುರ ಮತ್ತು ತಿರುಪತಿ ಮುಂತಾದ ಅನೇಕ ದೇವಸ್ಥಾನಗಳಿಗೆ … Continue reading *ವೈಕುಂಠ ಏಕಾದಶಿ ಮಹತ್ವ*