*ವಾಲ್ಮೀಕಿ ನಿಗಮ ಹಗರಣ: ಯಾರಿಂದ ಎಷ್ಟು ವಸೂಲಿ?*

ಪ್ರಗತಿವಾಹಿನಿ ಸುದ್ದಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ನಿಯಮ 69ರಡಿ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ವೇಳೆ ವಶಕ್ಕೆ ಪಡೆದಿರುವ ಹಣದ ಬಗ್ಗೆಯೂ ವಿವರಿಸಿದ್ದಾರೆ. ನಮ್ಮ ಎಸ್.ಐ.ಟಿ.ಯು ಇದುವರೆಗೆ ಮುಟ್ಟು ಗೋಲು ಹಾಕಿಕೊಂಡಿರುವ ಮೊತ್ತHome add -Advt ವಶಪಡಿಸಿಕೊಂಡ ಮೊತ್ತ (ರೂ.) ವಶಪಡಿಸಿಕೊಂಡ ವಿವರ: 1 -14/2024 8,21,62,600 ಸತ್ಯನಾರಾಯಣ ವರ್ಮಾ 2 … Continue reading *ವಾಲ್ಮೀಕಿ ನಿಗಮ ಹಗರಣ: ಯಾರಿಂದ ಎಷ್ಟು ವಸೂಲಿ?*