*ಬೆಳಗಾವಿಗೆ ವಂದೇ ಭಾರತ್ ಅನ್ಯಾಯ:* *ಹುಬ್ಬಳ್ಳಿಗೆ ಡಬಲ್ ಧಮಾಕಾ* *ಕರ್ಮ ಭೂಮಿ ಎನ್ನುವ ಜಗದೀಶ್ ಶೆಟ್ಟರ್ ಬಾಯಿ ತೆರೆಯಲಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಗೆ ಈಗ ಮತ್ತೊಂದು ಅನ್ಯಾಯವಾಗಿದೆ. ಬೆಳಗಾವಿ ನನ್ನ ಕರ್ಮ ಭೂಮಿ ಎನ್ನುತ್ತಲೇ ಸಂಸದರಾದರೂ ಜಗದೀಶ್ ಶೆಟ್ಟರ್ ಬಾಯಿ ತೆರೆಯದ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಡಬಲ್ ಧಮಾಕಾ ಸಿಕ್ಕಿದೆ. ಬೆಳಗಾವಿಗೆ ಮಾತ್ರ ಇಲ್ಲದ ನೆಪ ಹೇಳಿ ಅನ್ಯಾಯದ ಮೇಲೆ ಅನ್ಯಾಯ ಮಾಡಲಾಗುತ್ತಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುವ ವಂದೇ ಭಾರತ ರೈಲು ಬೆಳಗಾವಿವರೆಗೂ ಬರಲಿ ಎನ್ನುವ ಕೂಗನ್ನು ತಾಂತ್ರಿಕ ಕಾರಣವೊಡ್ಡಿ ತಡೆದಿದ್ದ ಬೆಳಗಾವಿ ವಿರೋಧಿ ರಾಜಕಾರಣಿಗಳು ಈಗ ಪುಣಾದಿಂದ ಬೆಳಗಾವಿ ಮೂಲಕ ಅದೇ ಹಳಿಯಲ್ಲಿ ಹುಬ್ಬಳ್ಳಿವರೆಗೂ … Continue reading *ಬೆಳಗಾವಿಗೆ ವಂದೇ ಭಾರತ್ ಅನ್ಯಾಯ:* *ಹುಬ್ಬಳ್ಳಿಗೆ ಡಬಲ್ ಧಮಾಕಾ* *ಕರ್ಮ ಭೂಮಿ ಎನ್ನುವ ಜಗದೀಶ್ ಶೆಟ್ಟರ್ ಬಾಯಿ ತೆರೆಯಲಿ*