*ವಂದೇ ಭಾರತ್ ರೈಲು ಪ್ರಯಾಣಿಸಿದ ಕುಟುಂಬದ 12 ಜನರಿಗೆ ದಂಡ ವಿಧಿಸಿದ ರೈಲ್ವೆ ಇಲಾಖೆ*: *ಕಾರಣವೇನು?*
ಪ್ರಗತಿವಾಹಿನಿ ಸುದ್ದಿ: ವಂದೇ ಭಾರತ್ ರೈಲು ಹತ್ತಿ 140 ಕೀ.ಮೀ ಪ್ರಯಾಣಿಸಿದ ಒಂದೇ ಕುಟುಂಬದ 12 ಜನರಿಗೆ ದಂಡ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಸಂಬಂಧಿಕರನ್ನು ಬಿಡಲು ಬಂದು ವಂದೇ ಭಾರತ್ ರೈಲು ಹತ್ತಿದ್ದ 12 ಮಂದಿ ರೈಲಿನ ಡೋರ್ ಲಾಕ್ ಆಗಿ ಸಿಲುಕಿಕೊಂಡ ಪರಿಣಾಮ 140 ಕೀ.ಮೀ ಪ್ರಯಾಣಿಸಿದ್ದಾರೆ. ಇದಕ್ಕೆ 36 ಸಾವಿರ ರೂ. ದಂಡ ವಿಧಿಸಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರೈಲು ಹತ್ತಿ ಸಂಬಂಧಿಕರನ್ನು ಸೀಟಿನಲ್ಲಿ ಕೂರಿಸುತ್ತಿರುವ ಸಂದರ್ಭದಲ್ಲಿ … Continue reading *ವಂದೇ ಭಾರತ್ ರೈಲು ಪ್ರಯಾಣಿಸಿದ ಕುಟುಂಬದ 12 ಜನರಿಗೆ ದಂಡ ವಿಧಿಸಿದ ರೈಲ್ವೆ ಇಲಾಖೆ*: *ಕಾರಣವೇನು?*
Copy and paste this URL into your WordPress site to embed
Copy and paste this code into your site to embed