*ವಂದೇ ಮಾತರಂ 150ನೇ ವರ್ಷಾಚರಣೆ: ಸಂತ ಮೀರಾ ಶಾಲೆಯಲ್ಲಿ ಮೊಳಗಿದ ಏಕಸ್ವರದ ಗಾನ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ‘ವಂದೇ ಮಾತರಂ’ನ 150ನೇ ವರ್ಷಾಚರಣೆಯ ಅಂಗವಾಗಿ ನಗರದ ಅನಗೋಳದಲ್ಲಿರುವ ಸಂತ ಮೀರಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ‘ನಮಾಮಿ ಭಾರತ – ಒಂದೇ ಸಮಯ, ಒಂದೇ ಲಯ, ಒಂದೇ ಸ್ವರದೊಂದಿಗೆ ಒಂದಾಗೋಣ’ ಎಂಬ ಪ್ರೇರಣಾದಾಯಕ ಪರಿಕಲ್ಪನೆಯಡಿ ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯ ಸಂದೇಶ ಸಾರುವ ಕಾರ್ಯಕ್ರಮವನ್ನು ಉತ್ಸಾಹದಿಂದ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸೌರಭ ಕುಲಕರ್ಣಿ ಭಾಗವಹಿಸಿದ್ದರು. ಶಾಲೆಯ ಅಧ್ಯಕ್ಷರಾದ ಪರಮೇಶ್ವರ ಹೆಗಡೆ, ಆಡಳಿತಾಧಿಕಾರಿ ರಾಘವೇಂದ್ರ ಕುಲಕರ್ಣಿ, ಆಡಳಿತ ಮಂಡಳಿ ಸದಸ್ಯರಾದ ಕೃಷ್ಣ ಭಟ್ … Continue reading *ವಂದೇ ಮಾತರಂ 150ನೇ ವರ್ಷಾಚರಣೆ: ಸಂತ ಮೀರಾ ಶಾಲೆಯಲ್ಲಿ ಮೊಳಗಿದ ಏಕಸ್ವರದ ಗಾನ*
Copy and paste this URL into your WordPress site to embed
Copy and paste this code into your site to embed