*ರಾಷ್ಟ್ರಗೀತೆಗೂ ಮುನ್ನ 6 ಚರಣಗಳ ವಂದೇ ಮಾತರಂ ಗೀತೆ ಕಡ್ಡಾಯ*

ಕೇಂದ್ರ ಗೃಹ ಇಲಾಖೆ ಮಹತ್ವದ ಆದೇಶ ಪ್ರಗತಿವಾಹಿನಿ ಸುದ್ದಿ: ಇನ್ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಗೂ ಮೊದಲು ವಂದೇ ಮಾತರಂ ಗೀತೆ ಕಡ್ಡಾಯಗೊಳಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ‘ಜನಗಣಮನ’ದಂತೆ ‘ವಂದೇ ಮಾತರಂ’ ಗೀತೆಯ ಆರು ಚರಣಗಳನ್ನು ಕಡ್ಡಾಯಗೊಳಿಸಿದೆ. ಈ ಆದೇಶದ ಪ್ರಕಾರ, ಗೀತೆ ನುಡಿಸಿದಾಗ ಅಥವಾ ಹಾಡಿದಾಗ ಎಲ್ಲರೂ ಎದ್ದು ನಿಲ್ಲಬೇಕು. ಇದು ತ್ರಿವರ್ಣ ಧ್ವಜಾರೋಹಣ, ರಾಷ್ಟ್ರಪತಿಗಳ ಭಾಷಣದಂತಹ ಸಂದರ್ಭಗಳಲ್ಲಿ ಅನ್ವಯಿಸುತ್ತದೆ. ವಂದೇ ಮಾತರಂಗೆ ಅಧಿಕೃತ ಶಿಷ್ಟಾಚಾರ ಕಲ್ಪಿಸಿದ್ದು, ಶಾಲೆಗಳಲ್ಲಿಯೂ ಹಾಡಲು ಸಲಹೆ ನೀಡಲಾಗಿದೆ.Home add … Continue reading *ರಾಷ್ಟ್ರಗೀತೆಗೂ ಮುನ್ನ 6 ಚರಣಗಳ ವಂದೇ ಮಾತರಂ ಗೀತೆ ಕಡ್ಡಾಯ*