ಚಿನ್ನದ ದರದಲ್ಲಿ ವ್ಯತ್ಯಾಸ; ಬೆಳ್ಳಿ ದರ ಕರ್ನಾಟಕದಲ್ಲಿ ಯಥಾಸ್ಥಿತಿ
ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ದೇಶಾದ್ಯಂತ ಇಂದು 22 ಕ್ಯಾರಟ್ ಬಂಗಾರದ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ 24 ಕ್ಯಾರಟ್ ಚಿನ್ನದ ದರ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ದೇಶಾದ್ಯಂತ ಏರಿಕೆ ಕಂಡಿದ್ದರೂ ರಾಜ್ಯದಲ್ಲಿ ಚಿನ್ನ, ಬೆಳ್ಳಿ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಚಿನ್ನ ಹಾಗೂ ಬೆಳ್ಳಿ ದರದ ವಿವರ ಇಂತಿದೆ: ಒಂದು ಗ್ರಾಂ ಚಿನ್ನ : 22 ಕ್ಯಾರೆಟ್ – ಚಿನ್ನದ ಬೆಲೆ – 5,435 ರೂ.24 ಕ್ಯಾರೆಟ್ (ಅಪರಂಜಿ) – 5,928 ರೂ.Home add -Advt ಎಂಟು … Continue reading ಚಿನ್ನದ ದರದಲ್ಲಿ ವ್ಯತ್ಯಾಸ; ಬೆಳ್ಳಿ ದರ ಕರ್ನಾಟಕದಲ್ಲಿ ಯಥಾಸ್ಥಿತಿ
Copy and paste this URL into your WordPress site to embed
Copy and paste this code into your site to embed