ಚಿಕ್ಕಮುನವಳ್ಳಿ ಆರೂಢ ಮಠದಲ್ಲಿ ವೇದಾಂತ ಪರಿಷತ್ ಮತ್ತು ಜಾತ್ರಾ ಕಾರ್ಯಕ್ರಮಕ್ಕೆ ವಿವಿಧ ಶ್ರೀಗಳಿಂದ ಚಾಲನೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಆರೂಢ ಮಠದಲ್ಲಿ ಮಠದ ಪೀಠಾಧ್ಯಕ್ಷ ಶಿವಪುತ್ರ ಶ್ರೀಗಳ ಸಾನಿಧ್ಯದಲ್ಲಿ ಐದು ದಿನಗಳ ಕಾಲ ಜರುಗಲಿರುವ ಅಖಲ ಕರ್ನಾಟಕ ವೇದಾಂತ ಪರಿಷತ್ ಮತ್ತು ಶ್ರೀ ಮಠದ ವಾಷರ್ಿಕ ಜಾತ್ರಾ ಕಾರ್ಯಕ್ರಮಕ್ಕೆ ಕೋಳಿಗುಡ್ಡದ ಸ್ವರೂಪಾನಂದ ಶ್ರೀಗಳು, ಹೂಲಿಕಟ್ಟಿಯ ಲಿಂಗಾನಂದ ಪ್ರಭುಗಳು, ದೇವಲಾಪುರದ ಶಿವಾನಂದ ಸರಸ್ವತಿ ಶ್ರೀಗಳು ಹಾಗೂ ಇತರ ಧರ್ಮಗುರುಗಳು ವಿದ್ಯುಕ್ತವಾಗಿ ಚಾಲನೆ ನೀಡಿದರು. ಮಠದ ಸಂಸ್ಥಾಪಕ ಬ್ರಹ್ಮಲೀನ ಶ್ರೀ ಸದಾಶಿವಾನಂದ ಶ್ರೀಗಳ 15ನೇ ಪುಣ್ಯಸ್ಮರಣೋತ್ಸವ ಮತ್ತು ಗ್ರಾಮದಲ್ಲಿ ಮಠ ಸ್ಥಾಪನೆಗೊಂಡು … Continue reading ಚಿಕ್ಕಮುನವಳ್ಳಿ ಆರೂಢ ಮಠದಲ್ಲಿ ವೇದಾಂತ ಪರಿಷತ್ ಮತ್ತು ಜಾತ್ರಾ ಕಾರ್ಯಕ್ರಮಕ್ಕೆ ವಿವಿಧ ಶ್ರೀಗಳಿಂದ ಚಾಲನೆ