*ಗರ್ಭಿಣಿ ಇದ್ದಾಗ ಪರೀಕ್ಷೆ ಬರೆದು 26 ದಿನದ ಮಗುವಿನೊಂದಿಗೆ ಸಂದರ್ಶನ ನೀಡಿದ ಮಹಿಳೆ ಈಗ ಡಿಎಸ್ ಪಿ*

ಪ್ರಗತಿವಾಹಿನಿ ಸುದ್ದಿ: ಗರ್ಭಿಣಿ ಇದ್ದಾಗ ಪರೀಕ್ಷೆ ಬರೆದು, ಬಳಿಕ 26 ದಿನಗಳ ಮಗುವಿನೊಂದಿಗೆ ಸಂದರ್ಶನಕ್ಕೆ ಹೋಗಿದ್ದ ದಿಟ್ಟ ಮಹಿಳೆ ಡಿಎಸ್ ಪಿ ಹುದ್ದೆ ಗಿಟ್ಟಿಸಿಕೊಂಡಿದ್ದಾಳೆ. ಮಧ್ಯಪ್ರದೇಶದ MPPSC ಉತ್ತೀರ್ಣರಾದ ನಂತರ ವರ್ಷಾ ಪಟೇಲ್ ಡಿಎಸ್‌ಪಿ ಹುದ್ದೆಗೆ ಆಯ್ಕೆಯಾಗಿದ್ದಾರೆ.  ಅವರ ಕಠಿಣ ಪರಿಶ್ರಮ ಮತ್ತು ಹೋರಾಟದಿಂದಾಗಿ ಅವರು ತಮ್ಮ ಪರಿಸ್ಥಿತಿಗಳನ್ನು ಬದಲಾಯಿಸಿಕೊಂಡಿದ್ದಲ್ಲದೇ ಮಹಿಳಾ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸುವ ಮೂಲಕ ಮಧ್ಯಪ್ರದೇಶದ ಭರೇವಾ ಗ್ರಾಮ ಸೇರಿದಂತೆ ಮೈಹಾರ್ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮಧ್ಯಪ್ರದೇಶ ಸಾರ್ವಜನಿಕ ಸೇವಾ ಆಯೋಗದಿಂದ ಸಂದರ್ಶನಕ್ಕೆ … Continue reading *ಗರ್ಭಿಣಿ ಇದ್ದಾಗ ಪರೀಕ್ಷೆ ಬರೆದು 26 ದಿನದ ಮಗುವಿನೊಂದಿಗೆ ಸಂದರ್ಶನ ನೀಡಿದ ಮಹಿಳೆ ಈಗ ಡಿಎಸ್ ಪಿ*