*ಗರ್ಭಿಣಿ ಇದ್ದಾಗ ಪರೀಕ್ಷೆ ಬರೆದು 26 ದಿನದ ಮಗುವಿನೊಂದಿಗೆ ಸಂದರ್ಶನ ನೀಡಿದ ಮಹಿಳೆ ಈಗ ಡಿಎಸ್ ಪಿ*

ಪ್ರಗತಿವಾಹಿನಿ ಸುದ್ದಿ: ಗರ್ಭಿಣಿ ಇದ್ದಾಗ ಪರೀಕ್ಷೆ ಬರೆದು, ಬಳಿಕ 26 ದಿನಗಳ ಮಗುವಿನೊಂದಿಗೆ ಸಂದರ್ಶನಕ್ಕೆ ಹೋಗಿದ್ದ ದಿಟ್ಟ ಮಹಿಳೆ ಡಿಎಸ್ ಪಿ ಹುದ್ದೆ ಗಿಟ್ಟಿಸಿಕೊಂಡಿದ್ದಾಳೆ. ಮಧ್ಯಪ್ರದೇಶದ MPPSC ಉತ್ತೀರ್ಣರಾದ ನಂತರ ವರ್ಷಾ ಪಟೇಲ್ ಡಿಎಸ್‌ಪಿ ಹುದ್ದೆಗೆ ಆಯ್ಕೆಯಾಗಿದ್ದಾರೆ. Home add -Advt ಅವರ ಕಠಿಣ ಪರಿಶ್ರಮ ಮತ್ತು ಹೋರಾಟದಿಂದಾಗಿ ಅವರು ತಮ್ಮ ಪರಿಸ್ಥಿತಿಗಳನ್ನು ಬದಲಾಯಿಸಿಕೊಂಡಿದ್ದಲ್ಲದೇ ಮಹಿಳಾ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸುವ ಮೂಲಕ ಮಧ್ಯಪ್ರದೇಶದ ಭರೇವಾ ಗ್ರಾಮ ಸೇರಿದಂತೆ ಮೈಹಾರ್ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮಧ್ಯಪ್ರದೇಶ ಸಾರ್ವಜನಿಕ ಸೇವಾ … Continue reading *ಗರ್ಭಿಣಿ ಇದ್ದಾಗ ಪರೀಕ್ಷೆ ಬರೆದು 26 ದಿನದ ಮಗುವಿನೊಂದಿಗೆ ಸಂದರ್ಶನ ನೀಡಿದ ಮಹಿಳೆ ಈಗ ಡಿಎಸ್ ಪಿ*