*ವೀರಶೈವ ಲಿಂಗಾಯತ ಸಮಾಜವು ಕವಲುದಾರಿಯಲ್ಲಿ ಸಾಗಿದೆ, ಒಗ್ಗೂಡಬೇಕು: ಈಶ್ವರ ಖಂಡ್ರೆ*
ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯ ಉದ್ಘಾಟನೆ ಹಾಗೂ ಲಿಂ.ಶರಣೆ ಅನ್ನಪೂರ್ಣ ಬಸಲಿಂಗಪ್ಪ ಬೆಲ್ಲದ, ಕಬ್ಬೂರ” ನಾಮಕರಣ ಸಮಾರಂಭ ಪ್ರಗತಿವಾಹಿನಿ ಸುದ್ದಿ: ವೀರಶೈವ ಲಿಂಗಾಯತ ಸಮಾಜವು ರಾಜ್ಯದಲ್ಲಿಯೇ ಬೃಹತ್ ಸಮಾಜವಾಗಿದ್ದು ಇಂದು ಅದು ಕವಲುದಾರಿಯಲ್ಲಿ ಸಾಗಿರುವುದು ದುರ್ದೈವದ ಸಂಗತಿ. ನಾವೆಲ್ಲ ಒಗ್ಗಟ್ಟಾಗಬೇಕು. ಶಿಕ್ಷಣ ಕ್ಷೇತ್ರಕ್ಕ ಸಮಾಜದ ಬೆಳವಣಿಗೆಗೆ ಮಠಮಾನ್ಯಗಳ ಹಾಗೂ ಸಂಘಸಂಸ್ಥೆಗಳ ಕೊಡುಗೆ ಅಸದಳವಾದುದು. ಸಂಘಟನೆಯಿಂದ ಈ ಸಮಾಜವನ್ನು ನಾವು ಮುನ್ನಡೆಸಬೇಕಾಗಿದೆ ಎಂದು ಅರಣ್ಯ ಸಚಿವ ಹಾಗೂ ಮಹಾಸಭೆ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಹೇಳಿದರು. … Continue reading *ವೀರಶೈವ ಲಿಂಗಾಯತ ಸಮಾಜವು ಕವಲುದಾರಿಯಲ್ಲಿ ಸಾಗಿದೆ, ಒಗ್ಗೂಡಬೇಕು: ಈಶ್ವರ ಖಂಡ್ರೆ*
Copy and paste this URL into your WordPress site to embed
Copy and paste this code into your site to embed