*ಗಗನಕ್ಕೇರಿದ ತರಕಾರಿ ಬೆಲೆ*: *ಟೊಮೆಟೊ, ಬೀನ್ಸ್ ಬಲು ದುಬಾರಿ, ಸೊಪ್ಪಿನ ದರವೂ ಹೆಚ್ಚಳ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ತರಕಾರಿ ಹಾಗೂ ಸೊಪ್ಪಿನ ಬೆಲೆಗಳು ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಹೆಚ್ಚುವರಿ ಹೊರೆ ಬಿದ್ದಿದೆ. ಟೊಮೆಟೊ, ಬೀನ್ಸ್ ಸೇರಿದಂತೆ ಹಲವು ತರಕಾರಿಗಳ ದರ ದಿಢೀರ್ ಹೆಚ್ಚಳ ಕಂಡಿದೆ. ಕಳೆದ ವಾರ ಕೆ.ಜಿ.ಗೆ 25 ರೂ. ಇದ್ದ ಟೊಮೆಟೊ ಇದೀಗ 54 ರೂ.ಗೆ ತಲುಪಿದೆ. ಬೀನ್ಸ್ ದರವೂ ಕೆ.ಜಿ.ಗೆ 70 ರೂ.ನಿಂದ 96 ರೂ.ಗೆ ಏರಿಕೆಯಾಗಿದೆ. ಇದರ ಜೊತೆಗೆ ಬಿಳಿ ಬದನೆಕಾಯಿ, ಕ್ಯಾಪ್ಸಿಕಂ, ಗೋರಿಕಾಯಿ, ಸೌತೆಕಾಯಿ, ಮೂಲಂಗಿ ಹಾಗೂ ಬೀಟ್‌ರೂಟ್ ಬೆಲೆಯಲ್ಲೂ ಏರಿಕೆಯಾಗಿದೆ. … Continue reading *ಗಗನಕ್ಕೇರಿದ ತರಕಾರಿ ಬೆಲೆ*: *ಟೊಮೆಟೊ, ಬೀನ್ಸ್ ಬಲು ದುಬಾರಿ, ಸೊಪ್ಪಿನ ದರವೂ ಹೆಚ್ಚಳ*