*ಕಂದಕಕ್ಕೆ ಉರುಳಿದ ವಾಹನ; ಆರು ಜನರ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: 500 ಮೀಟರ್ ಆಳದ ಕಂದಕಕ್ಕೆ ವಾಹನವೊಂದು ಉರುಳಿ ಅವಘಡ ಸಂಭವಿಸಿದ್ದು, ಸುಮಾರು ಆರು ಜನ ಪ್ರಯಾಣಿಕರು ಸಾವಿಗಿಡಾಗಿದ್ದಾರೆ. ಹಿಮಾಚಲ ಪ್ರದೇಶದ ಚಂಬಾ  ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಚಂಬಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಯಾದವ್, ಕಾರಿನಲ್ಲಿ ಸುಮಾರು ಆರು ಜನರಿದ್ದರು ಎಂದು ನಮಗೆ ಮಾಹಿತಿ ಬಂದಿದೆ. ಅವರೆಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ತಲುಪಿದ್ದರು. ಸ್ಥಳೀಯರು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಯ ಸಹಾಯದಿಂದ … Continue reading *ಕಂದಕಕ್ಕೆ ಉರುಳಿದ ವಾಹನ; ಆರು ಜನರ ದುರ್ಮರಣ*