*BREAKING: ವೆನೆಜುವೆಲಾದಲ್ಲಿ ಭೀಕರ ಸರಣಿ ಭೂಕಂಪ: ಕಟ್ಟಡಗಳು ನೆಲಸಮ; 1 ಲಕ್ಷ ಜನರು ಸಾವು*

ಪ್ರಗತಿವಾಹಿನಿ ಸುದ್ದಿ: ವೆನೆಜುವೆಲಾದಲ್ಲಿ ಪ್ರಬಲ ಸರಣಿ ಭೂಕಂಪ ಸಂಭವಿಸಿದೆ. ಕಟ್ಟಡಗಳು ನೆಲಸಮವಾಗಿದ್ದು, ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಭೂಕಂಪದಿಂದ 10 ಸಾವಿರದಿಂದ 1 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ವೆನೆಜುವೆಲಾದಲ್ಲಿ ಕೇವಲ ಎರಡು ನಿಮಿಷಗಳ ಅಂತರದಲ್ಲಿ ಎರಡು ಬಾರಿ ಪ್ರಬಲ ಭೂಕಂಪ ಸಂಭವಿಸಿದೆ. ಕ್ಷಣಾರ್ಧದಲ್ಲಿ ಶಾಪಿಂಗ್ ಮಾಲ್ ಗಳು, ಮನೆಗಳು, ಬೃಹತ್ ಕಟ್ಟಡಗಳು ಸಂಪೂರ್ಣ ನೆಲಸಮವಾಗಿದ್ದು, ರಸ್ತೆಗಳು ಬೃಹತ್ ಗಾತ್ರದಲ್ಲಿ ಬಿರುಕುಬಿಟ್ಟಿವೆ. ಜೀವ ಉಳಿಸಿಕೊಳ್ಳಲು ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಕಟ್ಟಡಗಳ ಅವಸೇಷಗಳ ಅಡಿ ಸಿಲುಕಿ ಜನರು ಸಾವನ್ನಪ್ಪಿದ್ದಾರೆ. … Continue reading *BREAKING: ವೆನೆಜುವೆಲಾದಲ್ಲಿ ಭೀಕರ ಸರಣಿ ಭೂಕಂಪ: ಕಟ್ಟಡಗಳು ನೆಲಸಮ; 1 ಲಕ್ಷ ಜನರು ಸಾವು*