*ಅತ್ಯಾಚಾರ, ಪೋಕ್ಸೋ ಕೇಸ್; ಸಂತ್ರಸ್ತೆಯನ್ನು ಮದುವೆಯಾಗಲು ಒಪ್ಪಿದ ಆರೋಪಿ; ಕೇಸ್ ರದ್ದುಗೊಳಿಸಿದ ಹೈಕೋರ್ಟ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಚಿತ್ರ ಘಟನೆಯೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಹಾಗೂ ಸಂತ್ರಸ್ತೆ ವಿವಾಹವಾಗಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಪೀಠ ಅತ್ಯಾಚಾರ, ಪೋಕ್ಸೋ ಕೇಸ್ ನ್ನು ರದ್ದು ಪಡಿಸಿದ ಘಟನೆ ನಡೆದಿದೆ. ಚಿಂತಾಮಣಿ ಟೌನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಇದಾಗಿದ್ದು, ವಯಸ್ಕಳಾದ ಸಂತ್ರಸ್ತೆ ಆರೋಪಿಯನ್ನು ವಿವಾಹವಾಗಲು ಒಪ್ಪಿದ್ದಾಳೆ. ಸಂತ್ರಸ್ತ ಯುವತಿ ಈ ಬಗ್ಗೆ ಹೈಕೋರ್ಟ್ ಗೆ ಮನವಿ ಪತ್ರ ಸಲ್ಲಿದ್ದು, ತಾನೀಗ ವಯಸ್ಕಳಾಗಿದ್ದು, ಆರೋಪಿಯೊಂದಿಗೆ ಮದುವೆಯಾಗುತ್ತೇನೆ. ಜೈಲಿನಲ್ಲಿರುವ ಆರೋಪಿಯೂ ತನ್ನನ್ನು … Continue reading *ಅತ್ಯಾಚಾರ, ಪೋಕ್ಸೋ ಕೇಸ್; ಸಂತ್ರಸ್ತೆಯನ್ನು ಮದುವೆಯಾಗಲು ಒಪ್ಪಿದ ಆರೋಪಿ; ಕೇಸ್ ರದ್ದುಗೊಳಿಸಿದ ಹೈಕೋರ್ಟ್*