*ದರ್ಶನ್–ಪವಿತ್ರಾ ಗೌಡ ಹಾರ ಬದಲಾಯಿಸಿದ ವಿಡಿಯೋ ವೈರಲ್*: *ಗೃಹಪ್ರವೇಶದ ದೃಶ್ಯ ಮತ್ತೆ ಚರ್ಚೆಗೆ*
ಪ್ರಗತಿವಾಹಿನಿ ಸುದ್ದಿ: ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಹಳೆಯ ವಿಡಿಯೋವೊಂದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಬ್ಬರೂ ಪೂಜಾ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕೆಲವು ದೃಶ್ಯಗಳಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡಿರುವುದೂ ಕಂಡು ಬಂದಿದ್ದು ಈ ವಿಡಿಯೋ ಇದೀಗ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಸದ್ಯ ವೈರಲ್ ಆಗಿರುವ ವಿಡಿಯೋ 2018ರಲ್ಲಿ ರಾಜರಾಜೇಶ್ವರಿ ನಗರದಲ್ಲಿ ನಡೆದ ಪವಿತ್ರಾ ಗೌಡ ಅವರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದಾಗಿದೆ. ಕಾರ್ಯಕ್ರಮದಲ್ಲಿ ದರ್ಶನ್ ಭಾಗವಹಿಸಿದ್ದರು. ಪೂಜಾ ವಿಧಿವಿಧಾನಗಳ ಸಂದರ್ಭದ ದೃಶ್ಯಗಳು ವಿಡಿಯೋದಲ್ಲಿವೆ. ವಿಶೇಷವಾಗಿ … Continue reading *ದರ್ಶನ್–ಪವಿತ್ರಾ ಗೌಡ ಹಾರ ಬದಲಾಯಿಸಿದ ವಿಡಿಯೋ ವೈರಲ್*: *ಗೃಹಪ್ರವೇಶದ ದೃಶ್ಯ ಮತ್ತೆ ಚರ್ಚೆಗೆ*
Copy and paste this URL into your WordPress site to embed
Copy and paste this code into your site to embed