*ಹೆಣ್ಮಕ್ಕಳ ವಿಡಿಯೋ ಮಾಡಿಸಿ ಬೀದಿ ಬೀದಿಯಲ್ಲಿ ಹಂಚಿದ್ರು*: *ಪ್ರಜ್ವಲ್ ಕೇಸ್ನಲ್ಲಿ HDK ಸ್ಫೋಟಕ ಆರೋಪ!*
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ವಿವಾದ ಕಾವು ಪಡೆಯುತ್ತಿರುವ ಬೆನ್ನಲ್ಲೇ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಮಹಿಳೆಯರ ವಿಡಿಯೋಗಳನ್ನು ಮಾಡಿಸಿ ಬೀದಿ ಬೀದಿಗಳಲ್ಲಿ ಹಂಚಲಾಗಿದೆ ಎಂದು ಆರೋಪಿಸಿರುವ ಅವರು, ಈ ಪ್ರಕರಣದ ಹಿಂದೆ ದೇವೇಗೌಡರ ಕುಟುಂಬವನ್ನು ಮುಗಿಸುವ ಷಡ್ಯಂತ್ರ ನಡೆದಿತ್ತು ಎಂದು ಹೇಳಿದ್ದಾರೆ. ಈ ಕುರಿತು ಆಡಿಯೋ ಸಾಕ್ಷ್ಯವಿದೆ ಎಂದಿರುವ ಕುಮಾರಸ್ವಾಮಿ, ಸತ್ಯಾಸತ್ಯತೆ ಹೊರಬರಲು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ … Continue reading *ಹೆಣ್ಮಕ್ಕಳ ವಿಡಿಯೋ ಮಾಡಿಸಿ ಬೀದಿ ಬೀದಿಯಲ್ಲಿ ಹಂಚಿದ್ರು*: *ಪ್ರಜ್ವಲ್ ಕೇಸ್ನಲ್ಲಿ HDK ಸ್ಫೋಟಕ ಆರೋಪ!*
Copy and paste this URL into your WordPress site to embed
Copy and paste this code into your site to embed