*ಬಂಡವಾಳ ವೆಚ್ಚದ ಬಗ್ಗೆ ಅಂಕಿ-ಅಂಶಗಳ ಸಮೇತ ವಿವರಿಸಿದ ಸಿಎಂ*

ಪ್ರಗತಿವಾಹಿನಿ ಸುದ್ದಿ: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳ ಉತ್ತರ ನೀಡಿದರು. ಈ ವೇಳೆ ಬಂಡವಾಳ ವೆಚ್ಚದ ಬಗ್ಗೆ ಅಂಕಿ-ಅಂಶಗಳ ಸಮೇತ ಮಾಹಿತಿ ನೀಡಿದರು ಬಂಡವಾಳ ವೆಚ್ಚ 71,336 ಕೋಟಿ ರೂ. ಅಲ್ಲ, 83,200 ಕೋಟಿ ರೂ. 53.​ಆರಗ ಜ್ಞಾನೇಂದ್ರ ರವರು ಆಯವ್ಯಯ ಪುಸ್ತಕದಲ್ಲಿ ಬಂಡವಾಳ ವೆಚ್ಚವನ್ನು ಕೆಲವೆಡೆ 71,336 ಕೋಟಿ ರೂ. ಮತ್ತು ಕೆಲವೆಡೆ 83,200 ಕೋಟಿ ರೂ. ಗಳು ಎಂದು ಹೇಳಿ ಸದನಕ್ಕೆ ಸರಿಯಾದ ಅಂಕಿ ಅಂಶಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ವಾಸ್ತವವೇನೆಂದರೆ, 2025-26 … Continue reading *ಬಂಡವಾಳ ವೆಚ್ಚದ ಬಗ್ಗೆ ಅಂಕಿ-ಅಂಶಗಳ ಸಮೇತ ವಿವರಿಸಿದ ಸಿಎಂ*