*ಮಗಳ ನೆನಪಿಗಾಗಿ ಇಂದಿಗೂ ಅದೇ ವಾಚ್*: *ಚಪ್ಪಲಿಯನ್ನೂ ತ್ಯಜಿಸಿದ ನಟ ವಿಜಯ್ ಆಂಟನಿ*
ಪ್ರಗತಿವಾಹಿನಿ ಸುದ್ದಿ: ಮಗಳನ್ನು ಕಳೆದುಕೊಂಡ ನೋವು ತಂದೆಯ ಮನಸ್ಸಿನಲ್ಲಿ ಎಷ್ಟು ಆಳವಾಗಿ ಉಳಿಯಬಹುದು ಎಂಬುದಕ್ಕೆ ನಟ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆಂಟನಿ ಅವರ ಬದುಕೇ ಸಾಕ್ಷಿಯಾಗಿದೆ. 2023ರಲ್ಲಿ ಹಿರಿಯ ಮಗಳು ಮೀರಾ ನಿಧನರಾದ ಬಳಿಕ ಅವರು ಇಂದಿಗೂ ಆ ನೋವಿನಿಂದ ಹೊರಬಂದಿಲ್ಲ. ಮಗಳ ನೆನಪಿಗಾಗಿ ಅವರು ಕೈಗೊಂಡಿರುವ ನಿರ್ಧಾರಗಳು ಹಾಗೂ ಇಂದಿಗೂ ಪಾಲಿಸಿಕೊಂಡು ಬರುತ್ತಿರುವ ಅಭ್ಯಾಸಗಳ ಬಗ್ಗೆ ಪತ್ನಿ ಫಾತಿಮಾ ಭಾವುಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ತಂದೆ-ಮಗಳ ಬಾಂಧವ್ಯದ ಕಥಾಹಂದರ ಹೊಂದಿರುವ ‘ಅಪ್ಪ ಕುಟ್ಟಿ’ ಚಿತ್ರದ ಪ್ರೀ-ರಿಲೀಸ್ … Continue reading *ಮಗಳ ನೆನಪಿಗಾಗಿ ಇಂದಿಗೂ ಅದೇ ವಾಚ್*: *ಚಪ್ಪಲಿಯನ್ನೂ ತ್ಯಜಿಸಿದ ನಟ ವಿಜಯ್ ಆಂಟನಿ*
Copy and paste this URL into your WordPress site to embed
Copy and paste this code into your site to embed