*ವಿಜಯ್ ಸರ್ಕಾರಕ್ಕೆ ಕಂಟಕವೇ 70 ಕೋಟಿ ಆಫರ್?*: *ಬಿಗ್ಬಾಸ್ ಶೈಲಿಯಲ್ಲಿ ಶಾಸಕರಿಗೆ ಸಿಎಂ ಕ್ಲಾಸ್*
ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರಕ್ಕೆ ಶಾಸಕರನ್ನು ಸೆಳೆಯುವ ಪ್ರಯತ್ನಗಳ ಆತಂಕ ಎದುರಾಗಿದೆಯೇ? ಟಿವಿಕೆ ಶಾಸಕರಿಗೆ ₹60ರಿಂದ ₹70 ಕೋಟಿ ಹಣದ ಆಮಿಷ ಒಡ್ಡಲಾಗುತ್ತಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ವಿಜಯ್ ಶಾಸಕರೊಂದಿಗೆ ನಡೆಸಿದ ರಹಸ್ಯ ಸಭೆ ಈಗ ಚರ್ಚೆಗೆ ಗ್ರಾಸವಾಗಿದೆ. ನವೆಂಬರ್ 11ರಂದು ಮಹಾಬಲಿಪುರಂನ ಖಾಸಗಿ ರೆಸಾರ್ಟ್ನಲ್ಲಿ ವಿಜಯ್ ತಮ್ಮ ಪಕ್ಷದ ಶಾಸಕರೊಂದಿಗೆ ಸುಮಾರು 2 ಗಂಟೆ 45 ನಿಮಿಷಗಳ ಕಾಲ ಸಭೆ ನಡೆಸಿದರು. ಈ … Continue reading *ವಿಜಯ್ ಸರ್ಕಾರಕ್ಕೆ ಕಂಟಕವೇ 70 ಕೋಟಿ ಆಫರ್?*: *ಬಿಗ್ಬಾಸ್ ಶೈಲಿಯಲ್ಲಿ ಶಾಸಕರಿಗೆ ಸಿಎಂ ಕ್ಲಾಸ್*
Copy and paste this URL into your WordPress site to embed
Copy and paste this code into your site to embed